ಮಂಡ್ಯದಲ್ಲಿ ರೈತರ ಪ್ರತಿಭಟನೆಯಿಂದ ಜೆಡಿಎಸ್ ಕಂಗಾಲು | Oneindia Kannada

2018-07-10 95

In Mandya, farmers protested by pouring milk in the road. Till evening Protests held in the city on Monday. Through this farmers protested against the JDS.

ಹಾಲು ಉತ್ಪಾದಕರು ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸುವ ಘಟನೆಗಳು ಬೇರೆ ರಾಜ್ಯಗಳಿಂದ ಈವರೆಗೆ ವರದಿಯಾಗುತ್ತಿದ್ದವು. ಆದರೆ ಸೋಮವಾರ ಜೆಡಿಎಸ್ ಭದ್ರಕೋಟೆ ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ರೈತರು ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು.

Videos similaires